Booking.com

ಸ್ಪೆಷಲ್ ಆಗಿ ಧನ್ಯವಾದಗಳು ರವಿ ಅಣ್ಣ ಅವರಿಗೆ ನಮ್ಮ ಕಂಟೆಂಟ್ ಇತರ ಇದೆ ಅಂತ ಹೇಳಿದ್ರು ಒಪ್ಪಿಕೊಂಡಿದ್ದಕ್ಕೆ, ಆಕ್ಟ್ ಮಾಡಿದ್ದಕ್ಕೆ..
ನಮ್ಮ ಟಾಲೆಂಟ್ ಏನೇ ಇರಲಿ ಅದಕ್ಕೆ ರಿಚ್ ಇಲ್ದೇನೇ ಅದು ಯೂಸ್ಲೆಸ್ ಆದ್ದರಿಂದ ಎಲ್ಲಾ ಕ್ರೆಡಿಟ್ ರವಿ ಅಣ್ಣಗೆ ಸೇರಬೇಕಾದದ್ದು ನೀವು ಇಲ್ದೆ ಇದು ಸಾಧ್ಯವಿರಲಿಲ್ಲ ಇಂದು ಯಾರು ನಮ್ಮನ್ನು ಗುರುತಿಸುತ್ತಾನೆ ಇರಲಿಲ್ಲ, ತುಂಬಾ ಧನ್ಯವಾದಗಳು ಇರೋ ಪೋಪೂಲರಿಟಿನಾ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ನಮಗೆ ಹೊಡಿತಾ ಇರೋ ಕಲ್ಲುಗಳಿಂದಲೇ ಮನೆ ಕಟ್ಟುವುದು ಹೇಗೆ ಅಂತ ಅರ್ಥ ಮಾಡಿಸೋಕೆ ಪ್ರಯತ್ನಪಟ್ಟಿದ್ದೇವೆ ಜನರು ನಿಮ್ಮಿಂದ ನಗ್ತಾನೆ ಇದಾರೆ ಅಂದ್ರೆ ಹಾಸ್ಯ ಅಭಿನಯದಿಂದ ನಗಬೇಕು ಹೊರತು ಅಸಯ್ಯ ಮಾಡಿ ಅಲ್ಲ, ನಿಮ್ಮ ಹಾಡಿನ ಅಭಿಮಾನಿಗಳು ಅಂತ ಸುಳ್ಳು ಹೇಳಿ ನಿಮ್ಮ ಬೆನ್ನಿಂದೆ ನಗುವುದಲ್ಲ ಅಂತ ಅರ್ಥ ಮಾಡಿಸಿದ್ದಕ್ಕೆ ರವಿ ಅವರು ಆಕ್ಟಿಂಗ್ ಮಾಡಿದ್ರು ಅದಕ್ಕೆ ನಿಮ್ಮಿಂದ (ಜನರಿಂದ) ಒಳ್ಳೆ ಸಪೋರ್ಟ್ ಕೂಡ ಸಿಕ್ತು ನಿಮಗೂ ಕೂಡ ಹೃದಯಪೂರ್ವಕ ಧನ್ಯವಾದಗಳು

ಸ್ವಲ್ಪ ಜನಕ್ಕೆ ಮಾತ್ರ ಅರ್ಥ ಆಗುತ್ತೆ ಒಂದು ಒಳ್ಳೆ ವಿಡಿಯೋ ಮಾಡೋಕೆ ಎಷ್ಟು ಕಷ್ಟ ಆಗುತ್ತೆ ಅಂತ ( ಸ್ಟೋರಿ ಸ್ಕ್ರಿಪ್ಟ್ ಕಂಟೆಂಟ್ ಕ್ಯಾಮೆರಾ ಮೈಕ್ ಲೈಟಿಂಗ್ಸ್ ಲೊಕೇಶನ್ ಕಲರ್ ಡಿಓಪಿ )
ಹೇಳ್ತಾ ಹೋದ್ರೆ ಮುಗಿಯಲ್ಲ ಇದನ್ನೆಲ್ಲ ಮಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ ಮೇಲೆ ಹಣ ಅಂತ ಏನು ಸಿಗೋದು ಇಲ್ಲ, ಆದರೆ ನಮಗೆ ಇದರ ಬದಲು ಬೇಕಾಗಿರುವುದು ನಮ್ಮ ಕಂಟೆಂಟಗೆ ನಿಮ್ಮಿಂದ ಪ್ರೀತಿ ಹಾಗೂ ಬೆಂಬಲ ಅಷ್ಟೇನೆ, ಮೊದಲೇ ಒಳ್ಳೆ ಕಂಟೆಂಟ್ ಕ್ರಿಯೇಟರ್ಸ್, ಶಾರ್ಟ್ ಮೂವಿ ಮೇಕರ್ಸ್ ನಮ್ಮ ಕನ್ನಡದಲ್ಲಿ ತುಂಬಾ ಕಡಿಮೆ ಇದ್ದಾರೆ ಹಾಗೂ ಇರೋರು ತುಂಬಾ ಕಷ್ಟ ಪಡ್ತಾ ಇದ್ದಾರೆ ಆದ್ದರಿಂದ ಸದಾ ನಿಮ್ಮ ಬೆಂಬಲ ಇರಲಿ,
ಬೇರೆ ಕಡೆ ಕೆಲಸ ಮಾಡ್ತಾ ಜೊತೆಗೆ ಇದನ್ನು 5 ವರ್ಷದಿಂದ ಕಲಿತಾನೆ ಇದ್ದೀವಿ, ಮುಂದೆ ಕೂಡ ಇದಕ್ಕಿಂತ ಒಳ್ಳೆ ಕಂಟೆಂಟ್ ತರ್ತೀವಿ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

Here all credit goes to Ravi anna, whatever may be our talent but it highlighted by ravi anna only
We were struggling from past 4+ years but he made us recognized through his fame
once again thank you so much Ravi anna you deserve full credits
We tried to guide ravi anna that if people are throwing stones at you can make house from it, you can make people laugh from nature way of talking and singing, use it wisely and he understood accepted to actOnly few people can understand what it takes to make good quality content, (Story, script, content, gadgets, DOP editing, Color grading, Directing lot of other things) but all this things useless when it doesn’t recognised we don’t even get single penny from it but what we want is love from you people for our content, we are in learning stage we will bring more improved content in future please keep suporting us
Thank you❤

After Huge Success In SaReGaMaPa Ravi Anna In Short Movie | | #RaviSinger #RaviBoralliSinger
#RaviSingerShortMovie

| | Ravi Boralli Singer | | Ravi Singer | | Sa Re Ga Ma Pa Ravi | | Ravi Anna Singer | |

ವಿ. ಸೂ.

ನೀವು ಮಕ್ಕಳಾಗಿದ್ದರೆ ಹಾಗೂ ಇಂತಹ ವಿಡಿಯೋಗಳಲ್ಲಿ
ಆಸಕ್ತಿ ಇಲ್ಲವಾದರೆ ದಯವಿಟ್ಟು ಈ ವಿಡಿಯೋವನ್ನು ಇಲ್ಲಿಗೆ ಕ್ಲೋಸ್ ಮಾಡಿ.
ತಮಾಷೆಯನ್ನು ತಮಾಷೆಯಾಗಿಯೆ ತೆಗೆದುಕೊಳ್ಳೋಣ
ಧನ್ಯವಾದಗಳು.

ಕನ್ನಡ ಒಂದು ಭಾಷೆ ಹಲವಾರು ದಾಟಿ
ಕನ್ನಡ ಒನ್ ಲಾಂಗ್ವೇಜ್ ಮೆನಿ ಎಕ್ಸೆಂಟ್
Kannada one language many accent

ದಯವಿಟ್ಟು ಸಪೋರ್ಟ್ ಮಾಡಿ ಹಾಗೂ ವಿಡಿಯೋನ
ಪ್ಲೀಸ್ ಲೈಕ್ ಮತ್ತೆ ಇದರ ಬಗ್ಗೆ ಏನಾದ್ರೂ ಸಜೆಶನ್ ಇದ್ರೆ ದಯವಿಟ್ಟು ಕಮೆಂಟ್ ಅಲ್ಲ್ ಹೇಳಿ

ನಮ್ನಸ್ಕಾರ

If you guy’s want to support me… then please share our video to your friends group, This will help us a lot.

STAY HOME STAY SAFE.
USE HEADPHONES for better experience.

Alternate Titles
Ravi Boralli New Short Film
Ravi Singer New Short Movie
Ravi Singer Short Movie
Ravi Singer Uttara Kannada
Ravi Singer Troll
Ravi Boralli Singer Video
Ravi Boralli Short Film
Ravi singer comedy video

Cast : Ravi Boralli | Akshay | Sagar | Alvin |
Story, Script, Direction, Editing : Akshay
Direction, Camera & DOP : Alvin D (Memory Makers)
Created By Memory Makers

The content mainly based on, Comedy, Funny, and Drama essence. The words used in screenplay are only for entertainment purpose.
We feel YouTube is a platform for all creators to create their innovative ideas to entertain, Informative, Educate etc.

****** COPYRIGHT DISCLAIMER*******

Copyright disclaimer under section 107 of the copyright act 1976, allowance is made for ‘fair use’ for purpose such a criticism, comment,news reporting, teaching, scholarship and research.Fair use is a use permitted by a copyright status that might otherwise be infringing, non profit, educational or personal use tips the balance in favor of fair use.
For more comedy vines in kannada please subscribe to our channel

My previous video links:
ನಮಗೆಲ್ಲ ಇಂತ ಒಬ್ಬ ಬಕಾಸುರ ದೋಸ್ತ ಇದ್ದೇ ಇರ್ತಾನೆ
https://youtu.be/aMKefHY-l-w

ಚೈನೀಸ್ ಲವರ್ ಮತ್ತು ಪಾರಿವಾಳ
https://youtu.be/30eEWyYYdgw

Asambhava !🔥 Heegu Unte Ultra Pro Max
https://youtu.be/J3RvtLcPwaw

Gadgets handled:
Camera – Canon EOS 200D
Lens- Canon 50mm 1.8 aperture prime lens
Mic- Boya BY M1 lavilier

Software’s for editing:
Adobe Premier Pro
Adobe Photoshop

My social media handling
Instagram : https://www.instagram.com/oyeakshaya
Email : southsidestudios6@gmail.com
Keep Smiling

BGM and Sound Effects used :
All BGM and Sound Effects credit goes to original artist’s..

source

LEAVE A REPLY

Please enter your comment!
Please enter your name here